ಉಡುಪಿಯ ಕೋಟೇಶ್ವರದ ಎನ್.ಆರ್.ಎ.ಎಂ.ಎಚ್. ಪ್ರಕಾಶನ ಪ್ರತಿ ವರ್ಷ ದಿ.ಸೂರ್ಯ ನಾರಾಯಣ ಚಡಗ ಸ್ಮಾರಕ ಪ್ರಶಸ್ತಿಯನ್ನು ಅರ್ಹ ಲೇಖಕರಿಗೆ ನೀಡುತ್ತಾ ಬಂದಿದೆ. == ಪ್ರಶಸ್ತಿಯ ಬಗ್ಗೆ == ಪ್ರಶಸ್ತಿಯು 10 ಸಾವಿರ ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರಗಳನ್ನೊಳಗೊಂಡಿರುತ್ತದೆ == ಪ್ರಶಸ್ತಿ ಪಡೆದವರು == - 2012 ಸಾಲಿನ ಪ್ರಶಸ್ತಿಗೆ ಎಂ.ಆರ್.ದತ್ತಾತ್ರಿ ಯವರ ದ್ವೀಪವ ಬಯಸಿ ಕಾದಂಬರಿ ಆಯ್ಕೆಯಾಗಿದೆ. == ಬಾಹ್ಯ ಕೊಂಡಿಗಳು == ಎಂ.ಆರ್.ದತ್ತಾತ್ರಿಗೆ ‘ಸೂರ್ಯನಾರಾಯಣ ಚಡಗ’ ಪ್ರಶಸ್ತಿ - ವಾರ್ತಾಭಾರತಿ 2023-11-20 ವೇಬ್ಯಾಕ್ ಮೆಷಿನ್ ನಲ್ಲಿ. ಎಂ.ಆರ್.ದತ್ತಾತ್ರಿಗೆ `ಚಡಗ' ಪ್ರಶಸ್ತಿ - ಪ್ರಜಾವಾಣಿ ದತ್ತಾತ್ರಿ ಕಾದಂಬರಿಗೆ ಚಡಗ ಪ್ರಶಸ್ತಿ - ವಿಜಯ ಕರ್ನಾಟಕ ದ್ವೀಪವ ಬಯಸಿ ಕಾದಂಬರಿಗೆ ಪ್ರಶಸ್ತಿ - ಉದಯವಾಣಿ